ಇಂಡಿಯನ್ ಇಂಡಿಗೋ :
ಇಂಡಿಗೋ ಗಿಡಗಳು ಸಾಮಾನ್ಯವಾಗಿ ಉಷ್ಣವಲಯಗಳಲ್ಲಿ ಬೆಳೆಯಲ್ಪಡುತ್ತವೆ. ಸುಮಾರು ೧೩ನೇ ಶತಮಾನದಲ್ಲಿ ಭಾರತದ ಇಂಡಿಗೋ ದ್ಯೆ ಬಟ್ಟೆಗಳ ತಯಾರಿಕೆಗಾಗಿ ಇಟಲಿ,ಫ್ರಾನ್ಸ್ ಮತ್ತು ಬ್ರಿಟನ್ ನಲ್ಲಿ ಉಪಯೋಗಿಸಲ್ಪಡುತ್ತಿತ್ತು.
ಯೂರೋಪಿಯನ್ನರು ಇಂಡಿಗೋವೀನ ಮಾರಾಟ ನೋಡಿ ಯೂರೋಪಿನ ಕೆಲ ಪ್ರದೇಶದಲ್ಲಿ ಇದರ ಆಮದು ಮತ್ತು ಮಾರಾಟವನ್ನು ನಿಷೇಧಿಸಲಾಯಿತು.
ಸುಮಾರು ೧೭ನೇ ಶತಮಾನದ ಹೊತ್ತಿಗೆ ಫ್ರೆಂಚರು ಇಂಡಿಗೋ ವನ್ನು ಕೆರೇಬಿಯಾನ್ ದ್ವೀಪಗಳಲ್ಲಿ,ಪೋರ್ಚುಗೀಸರು ಬ್ರೆಝಿಲ್ನಲ್ಲಿ,ಬ್ರಿಟಿಷರು ಜಮೈಕಾದಲ್ಲಿ,ಸ್ಪೈನವರು ವೆನೆಝುಎಲ್ಹಾನಲ್ಲಿ ಬೆಳೆಯಲು ಪ್ರಾರಂಭಿಸಿದರು.
ತದನಂತರ ೧೮ನೇ ಶತಮಾನದ ಹೊತ್ತಿಗೆ ಇಂಡಿಗೋ ಗೆ ಬೃಹತ್ ಬೇಡಿಕೆ ಇತ್ತು ಆಗ ಬ್ರಿಟಿಷರು ಹತ್ತಿಯ ಮತ್ತು ಇಂಡಿಗೋ ವನ್ನು ಕೈಗಾರೀಕರಣ ಮಾಡಿದರು.

ತದನಂತರ ಹಲವು ಕಾರಣಗಳಿಂದ ಇಂಡಿಗೋ ತಯಾರಿಕೆ ಹಲವಾರು ಕಡೆಗಳಲ್ಲಿ ನಿಂತುಹೋಯಿತು .ಆಗ ಬ್ರಿಟಿಷರ ಕಣ್ಣು ಬಿದ್ದಿದ್ದೆ ಭಾರತದ ಮೇಲೆ .
ಬ್ರಿಟನ್ ಮತ್ತು ಗುಲಾಮರ ದಂಗೆ :
ಬ್ರಿಟನ್ ಮತ್ತು ಗುಲಾಮರ ದಂಗೆ :
ಸುಮಾರು ೧೭೮೮ ರಲ್ಲಿ ಶೇಕಡಾ ೩೦ ರಷ್ಟು ಇಂಡಿಗೋ ಬ್ರಿಟನ್ ಗೆ ರಫ್ತು ಆಗುತ್ತಿತ್ತು ೧೮೧೦ ರಲ್ಲಿ ಶೇಕಡಾ ೯೫ ರಷ್ಟು ರಪ್ತನ್ನು ಮಾಡಲಾಗುತ್ತಿತ್ತು.
ಇದರಿಂದ ತೋಟಗಾರರಿಗೆ ಬೆಳೆಯಲು ಕಠಿಣವಾಗುತ್ತಿತ್ತು.ಇದರಿಂದ ರೈತರ ಜಮೀನುಗಳನ್ನು ಬಿಡಲು ಒತ್ತಾಯ ಮಾಡಲಾಗುತ್ತಿತ್ತು.
ಅಸ್ಟೊತ್ತಿಗೆ ಬ್ರಿಟಿಷರು ರ್ಯೋತ ವ್ಯವಸ್ಥೆ ಯನ್ನು ಪರಿಚಯಿಸಿದರು.
ಸುಮಾರು ೧೮೫೯ ರ ಹೊತ್ತಿಗೆ ಸಾವಿರ ರೈತರು ಇಂಡಿಗೋ ವೀನ ಬೆಳೆಯಲು ನಿರಾಕರಿಸಿದರು ಮತ್ತು ಬ್ರಿಟಿಷರಿಗೆ ನೀಡುತ್ತಿದ್ದ ಬಾಡಿಗೆ ಯನ್ನು ನಿಲ್ಲಿಸಿದರು ಮತ್ತು ಇಂಡಿಗೋ ಕಾರ್ಖಾನೆಗಳಿಗೆ ಮುತ್ತಿಗೆಹಾಕಿದರು ಮತ್ತು ಸಾಮಾಜಿಕವಾಗಿ ಬ್ರಿಟಿಷರನ್ನು ನಿರಾಕರಿಸಲಾಯಿತು ಹಾಗು ಬ್ರಿಟಿಷ್ ಗುಮಾಸ್ತರನ್ನು ಹೊಡೆದು ಓಡಿಸಲಾಯಿತು.
ನೀಲಿ ದಂಗೆ ಮತ್ತು ನಂತರದ ಬದಲಾವಣೆಗಳು :
ರೈತರು ತಮ್ಮ ಸ್ಥಳೀಯ ಜಮೀನ್ದಾರರು ಮತ್ತು ಊರಿನ ಮುಖ್ಯಪುರುಷರನ್ನು ಬೆಂಬಲಿಸಿದರು. ೧೮೫೭ ರ ದಂಗೆ ಯಾ ನಂತರ ಮತ್ತೊಂದು ಜನಪ್ರಿಯ ದಂಗೆ ನಡೆಯಬಾರದೆಂದು ಚಿಂತೆಯಲ್ಲಿದ್ದರು.
ಇಂಡಿ ಗೋಕಮಿಷನ್ ಯಂಬ ವ್ಯವಸ್ಥೆ ಯನ್ನು ತಂದರು, ಇದರ ಪ್ರಕಾರ ಆಯೋಗವು ತೋಟಗಾರರನ್ನು ತಪ್ಪಿತಸ್ಥರೆಂದು ಪರಿಗಣಿಸಿತು ಮತ್ತು ಇಂಡಿಗೋ ಕೃಷಿಕರೊಂದಿಗೆ ಅವರು ಬಳಸಿದ ದಬ್ಬಾಳಿಕೆಯ ವಿಧಾನಗಳಿಗೆ ಅವರನ್ನು ಟೀಕಿಸಿತು ಮತ್ತು ಇಂಡಿಗೋ ಬೆಳೆ ರೈತರಿಗೆ ಲಾಭದಾಯಕವಲ್ಲಯಂದು ಪರಿಗಣಿಸಲಾಯಿತು.
ನಂತರ ಬಂಗಾಳ ನಲ್ಲಿ ಇಂಡಿಗೋ ಕೃಷಿ ಬಿದ್ದುಹೋಗಿತು. ಇದು ಬಿಹಾರ್ ನಲ್ಲಿ ವರ್ಗಾಯಿತವಾಗಿತು. ೧೯ನೇ ಶತಮಾನದ ಅಂಚಿನಲ್ಲಿ ಸಂಶ್ಲೇಷಿತ ಬಣ್ಣದ ಆವಿಷ್ಕಾರದಿಂದ ಇಂಡಿಗೋ ವ್ಯಾಪಾರವು ತೀವ್ರ ಪರಿಣಾಮ ಪಡೆಯಿತು.
ಯಾವಾಗ ಮಹಾತ್ಮಾ ಗಾಂಧಿಯವರು ಆಫ್ರಿಕಾದಿಂದ ಭಾರತಕ್ಕೆ ಹಿಂದಿರಿಗಿದಾಗ ಬಿಹಾರದ ರೈತರು ಚಂಪಾರಂ ಅನ್ನು ನೋಡಲು ಮತ್ತು ಅಲ್ಲಿನ ಇಂಡಿಗೋ ಕೃಷಿಕರ ದುಸ್ಥಿತಿಯನ್ನು ನೋಡಲು ಮನವೊಲಿಸಿದರು.. ೧೯೧೭ ರ ಗಾಂಧಿ ಯವರ ಭೇಟಿ ಚಂಪಾರನ್ ಚಳುವಳಿಗೆ ಮುನ್ನುಡಿಯಾಯಿತು

Comments
Post a Comment